ಕಾಗದದ ಕರಕುಶಲ ಕಲ್ಪನೆ ನಿಜಕ್ಕೂ ಮಕ್ಕಳಿಗೆ ಹೆಚ್ಚು ಖುಷಿ ಕೊಡುತ್ತದೆ. ಕಾಗದದ ಹೂವುಗಳನ್ನು ತಯಾರಿಸುವುದು, ಮಳೆಗಾಲದಲ್ಲಿ ಬೋಟ್ ತಯಾರಿಸುವುದು ಎಲ್ಲವೂ ರೋಮಾಂಚನ ನೀಡುತ್ತದೆ.

ಯಾವುದೇ ಕ್ರಾಫ್ಟ್ ಸ್ಟೋರ್ನಲ್ಲಿ ಬಣ್ಣದ ಕ್ರೆಪ್ ಪೇಪರ್ ಅನ್ನು ನೀವು ಕಾಣಬಹುದು; ನೀವು ವಿಭಿನ್ನ ಬಣ್ಣದ ಪೇಪರ್ ನಲ್ಲಿ ಬಣ್ಣ ಬಣ್ಣದ ಕ್ರಾಫ್ಟ್ ಮಾಡಬಹುದು. ಅಂತಹ ಒಂದು ವಿಡಿಯೋ ನೋಡಿ.. ಈ ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಮಕ್ಕಳಿಗೆ ಇಂತಹ ಕರಕುಶಲಗಳನ್ನೂ ಕಲಿಸಿ ಕೊಡಿ..

ವಿಡಿಯೋ ನೋಡಿ

Leave a Reply