ಓರ್ವ ಮಹಿಳೆ ಮತ್ತು ಪುರುಷ ಸೌದಿಯಲ್ಲಿ
ಸಾರ್ವಜನಿಕವಾಗಿ ನರ್ತಿಸುತ್ತಿರುವ ವೀಡಿಯೊ ವೈರಲ್ ಆದ ಹಿನ್ನೆಲೆಯಲ್ಲಿ ಸರಕಾರ ಅವರ ಬಂಧನದ ಆದೇಶವನ್ನು ಜಾರಿಗೊಳಿಸಿದೆ.

ಇಂಟರ್ನ್ಯಾಷನಲ್ ಬಿಸಿನೆಸ್ ಟೈಮ್ಸ್ ವರದಿಯ ಪ್ರಕಾರ, ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದಾಗ ಅಧಿಕಾರಿಗಳು ಜಾಗೃತರಾಗಿದ್ದು, ನಂತರ ಬಂಧನದ ಆದೇಶ ಹೊರಡಿಸಿದ್ದಾರೆ. ಆದರೆ, ಈ ವಿಡಿಯೋ ಯಾವಾಗ ರೆಕಾರ್ಡ್ ಮಾಡಿದ್ದು ಎಂಬುದು ಸ್ಪಷ್ಟವಾಗಿಲ್ಲ.

ವಿಡಿಯೋದಲ್ಲಿ ಪುರುಷ ಮತ್ತು ಮಹಿಳೆ ಸಾರ್ವಜನಿಕ ಪ್ರದೇಶದಲ್ಲಿ ಕುಣಿಯುವ ವಿಡಿಯೋ ನೋಡಬಹುದು. ಇತರರು ಅವರನ್ನು ನೋಡುತ್ತಿದ್ದಾರೆ. ರೆಕಾರ್ಡ್ ಮಾಡುತ್ತಿದ್ದಾರೆ.

 

 

Leave a Reply