ವಿಶ್ವದ ಅತಿ ದೊಡ್ಡ ಕ್ರಿಕೆಟ್ ಮೈದಾನ ಎಲ್ಲಿದೆಯೆಂದು ಗೊತ್ತೇ?

ಕ್ರಿಕೆಟನ್ನು ಇಂಗ್ಲೆಂಡಿನ ಬ್ರಿಟಿಷರು ಪ್ರಾರಂಭಿಸಿದರು. ಆದರೆ ಇದುವರೆಗೆ ಅವರಿಗೆ ಏಕದಿನ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಅದಿರಲಿ ಆದರೆ
ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನ ಎಲ್ಲಿದೆಯೆಂದು ಗೊತ್ತೇ?

ಅದು ನಮ್ಮ ಭಾರತದಲ್ಲಿ ಇದೆ..

ಸಾವಿರಾರು ಮೀಟರುಗಳ ವಿಸ್ತೀರ್ಣದಲ್ಲಿ, ಹಿಮಾಚಲ ಪ್ರದೇಶದ ಚೈಲ್ ಲ್ಲಿರುವ “ಚೈಲ್ ಕ್ರಿಕೆಟ್ ಮೈದಾನ”ವು ವಿಶ್ವದಲ್ಲೇ ಅತಿ ದೊಡ್ಡ ಕ್ರಿಕೆಟ್ ಮೈದಾನವಾಗಿದೆ.


ಈ ಕ್ರಿಕೆಟ್ ಮೈದಾನವು ದೇವದಾರು ದಟ್ಟ ಕಾಡುಗಳಿಂದ ಸುತ್ತುವರಿದಿದೆ.

ನೆಲವು 2,444 ಮೀಟರ್ (8,018 ಅಡಿ) ಎತ್ತರದಲ್ಲಿದೆ.

ಮಹಾರಾಜ ಭೂಪಿಂದರ್ ಸಿಂಗ್ ಅವರ ಬೇಸಿಗೆ ರಾಜಧಾನಿಯಾಗಿದ್ದ ಚೈಲ್ ನಲ್ಲಿ ಇದನ್ನು ನಿರ್ಮಿಸಲಾಗಿದೆ.

ಇದನ್ನು 1893 ರಲ್ಲಿ ನಿರ್ಮಿಸಲಾಯಿತು ಮತ್ತು ಇದು ಚೈಲ್ ಮಿಲಿಟರಿ ಸ್ಕೂಲ್ನ ಭಾಗವಾಗಿದೆ.

Leave a Reply