ಒಬ್ಬ ವ್ಯಕ್ತಿ ತನ್ನ ಸೆಕ್ರೆಟರಿಯನ್ನು ಮದುವೆ ಆಗುತ್ತಾನೆ.

ಆದರೆ ಆತ ವಿವಾಹಕ್ಕಿಂತ ಮುಂಚಿತವಾಗಿ ಒಂದು ಶರತ್ತು ವಿಧಿಸಿದ್ದನು.

ಹೇಗೆ ಆಫೀಸಿನಲ್ಲಿ ನನ್ನ ಆಜ್ಞೆಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿರುವೆ, ಮದುವೆಯ ಬಳಿಕವೂ ಹಾಗೆಯೇ ಪಾಲಿಸಬೇಕು..

ಆತನ ಈಗಿನ ಸ್ಥಿತಿ ಹೇಗಿರಬಹುದು ಹ ಹ ಹ

Leave a Reply