ಈ ಬಾರಿಯ ಬಜೆಟ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪಕೋಡ ಹ್ಯಾಷ್‌ ಟ್ಯಾಗ್‌ನೊಂದಿಗೆ ಟ್ವೀಟ್‌ಗಳುಪ್ರಾರಂಭ ಆಗಿದೆ. ಇತ್ತೀಚೆಗೆ
ಬೆಂಗಳೂರಿನ ಬಿಜೆಪಿ ಕಛೇರಿ ಮುಂದೆ ಯುವ ಹೋರಾಟಗಾರರ ತಂಡವೊಂದು ದಿಢೀರ್ ಪಕೋಡಾ ಸ್ಟಾಲ್ ಹಾಕುವ ಮೂಲಕ ವಿಭಿನ್ನವಾದ ಪ್ರತಿಭಟನೆ ನಡೆಸಿದ್ದರು.
ಈಗ ಮತ್ತೊಮ್ಮೆ ಬಜೆಟ್ ಮುಂದಿಟ್ಟು ಕೆಲವರು ಮೀಮ್ ಮತ್ತು ಟ್ರೋಲ್ ಮಾಡಿದ್ದಾರೆ. ಕೆಲವು ಟ್ರೋಲ್ ಗಳನ್ನೂ ನೀವೇ ನೋಡಿ

https://twitter.com/Ankita_Shah8/status/959000854341730304

 

 

 

Leave a Reply