ಜಗತ್ತಿನಾದ್ಯಂತ ಇಂಟರ್‌ನೆಟ್‌ನಲ್ಲಿ ‘ಕಿಕಿ ಚಾಲೆಂಜ್‌’ ಎಂಬ ಡ್ಯಾನ್ಸ್ ಹೊಸದಾಗಿ ಎಲ್ಲರಲ್ಲೂ ಕ್ರೇಜ್‌ ಹುಟ್ಟಿಸಿದೆ.

ತಾನು ಚಲಾಯಿಸುತ್ತಿರುವ ಕಾರಿನಿಂದ ಇಳಿದು, ಡ್ಯಾನ್ಸ್‌ ಮಾಡಿ, ಮತ್ತೆ ಕಾರಿನಲ್ಲಿ ಕುಳಿತುಕೊಳ್ಳುವುದು, ಅದನ್ನು ರೆಕಾರ್ಡ್‌ ಮಾಡಿಕೊಂಡು ಇಂಟರ್‌ನೆಟ್‌ಗೆ ಅಪ್‌ಲೋಡ್‌ ಮಾಡಿ, ತಾವು ಹೆಸರಿಸಿದ ಇನ್ನೊಬ್ಬರು ಅದನ್ನು ಮುಂದುವರಿಸುವಂತೆ ಮಾಡುವುದೇ ಈ ಕಿಕಿ ಚಾಲೆಂಜ್‌.

ನೂರಾರು ಮಂದಿ ಸೆಲೆಬ್ರಿಟಿಗಳು ಈ ಚಾಲೆಂಜ್‌ ಸ್ವೀಕರಿಸಿ ತಮ್ಮ ವಿಡಿಯೋಗಳನ್ನು ಅಪ್‌ಲೋಡ್‌ ಮಾಡಿದ್ದಾರೆ. ಲಕ್ಷಾಂತರ ಮಂದಿ ಅದನ್ನು ವೀಕ್ಷಿಸಿಯೂ ಇದ್ದಾರೆ. ಮಾತ್ರವಲ್ಲದೆ ಇದೀಗ ಮಕ್ಕಳು, ವಿದ್ಯಾರ್ಥಿಗಳು ಈ ಕಿಕ್ ಚಾಲೆಂಜ್ ಕ್ರೇಝ್ ಗೆ ಒಳಗಾಗಿ ವಿವಾದಗಳನ್ನು ಸೃಷ್ಟಿಸುತ್ತಿದ್ದಾರೆ. ಕೆಲವರು ಈ ಚಾಲೆಂಜ್ ಮಾಡಲು ಹೋಗಿ ಅಪಘಾತವಾದದ್ದೂ ಇದೆ. ಮಾತ್ರವಲ್ಲದೆ ಇಂತಹ ಹುಚ್ಚು ಸಾಹಸ ಡ್ಯಾನ್ಸ್ ಬಗ್ಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಟ್ವಿಟರ್ ನಲ್ಲಿ ಬಂದ ಮೂರು ವಿಡಿಯೋ ನೋಡಿ…

https://twitter.com/itsonlyakram/status/1023179012963815424

Leave a Reply