ಭಾರತೀಯರ ಬಗ್ಗೆ ಹೇಳುವುದಾದರೆ ಇತರ ಭಾಷೆಗಳನ್ನು ಕಲಿಯುವುದು ಅಷ್ಟೇನೂ ತ್ರಾಸದಾಯಕವಲ್ಲ. ಎಲ್ಲಿಗೆ ಹೋದರೂ ಸುಲಭದಲ್ಲಿ ಕಲಿಯುತ್ತಾರೆ. ಆದರೆ ಅನ್ಯ ದೇಶದವರಿಗೆ ನಮ್ಮ ಭಾಷೆ ಕಲಿಯುವುದು ಅಷ್ಟು ಸುಲಭವಲ್ಲ.

ವಿಶೇಷವಾಗಿ ಕನ್ನಡ ಮಲಯಾಳಮ್ ಮತ್ತು ತಮಿಳು. ಆದರೆ ಇದ್ಯಾವುದೂ ಭಾಷೆಗಳ ಕಲಿಯುವಿಕೆ ಸಮಸ್ಯೆಯೇ ಅಲ್ಲವೆಂಬುದನ್ನು ಈ ಚೀನಾದ ಯುವತಿ ಬಹಿರಂಗಪಡಿಸಿದ್ದಾಳೆ.

ಇವಳು ತಮಿಳು ಬಾಷೆಯಲ್ಲಿ ಎಷ್ಟು ಚೆನ್ನಾಗಿ ಮಾತನಾಡುತ್ತಾಳೆ. ಮಹೀಂದ್ರ ಗ್ರೂಪ್ ಚಯರ್ ಮ್ಯಾನ್ ಆನಂದ್ ಮಹೀಂದ್ರ ಟ್ವೀಟ್ ನಲ್ಲಿ ಶೇರ್ ಮಾಡಿದ ಈ ವೀಡಿಯೋ ಈಗ ವೈರಲಾಗುತ್ತಿದೆ.ಅವರು ಇಂತಹ ವಿಶಿಷ್ಟ ವಿಡಿಯೋಗಳನ್ನು ಶೇರ್ ಮಾಡುತ್ತಾ ಇರುತ್ತಾರೆ.

Leave a Reply