ಕೋಝಿಕ್ಕೋಡ್: ಕೇರಳಕ್ಕೆ ಬರುವ ಮಾಂಸದ ಕೋಳಿಗಳ ಬೆಳವಣಿಗೆಗೆ ಬಳಸುವ ಮಾರಕ ರಾಸಾಯನಿಕ ವಸ್ತುಗಳು ಹದಿನಾಲಕ್ಕು ತರಹದ ಕೆಮಿಕಲ್‍ಗಳಾಗಿವೆ. ಇದನ್ನು ಕೋಳಿಗಳಿಗೆ ನೀಡಲಾಗುತ್ತದೆ.

ಈ ಕೋಳಿಗಳು ನಲುವತ್ತು ದಿವಸಗಳಲ್ಲಿ ಎರಡೂವರೆ ಕಿಲೋ ತೂಕ ವೃದ್ಧಿಯಾಗಲು ಈ ಕುಕೃತ್ಯ ನಡೆಸಲಾಗುತ್ತದೆ. ಕೋಳಿ ಸತ್ತರೂ ಮಾಂಸ ಕೆಡದಂತಿರಲು ಫಾರ್ಮುಲಿನ್ ಬೆರೆಸುತ್ತಾರೆ. ತಮಿಳು ಫಾರ್ಮುಗಳಲ್ಲಿ ನಡೆಸುವ ಮೋಸದ ಈ ಅವಾಂತರದ ದೃಶ್ಯಗಳನ್ನು ಮೀಡಿಯಾವನ್ ಇನ್ವೆಸ್ಟಿಗೇಶನ್ ಪತ್ತೆ ಹಚ್ಚಿದೆ.

ವಿಡಿಯೋ ನೋಡಲು ಲಿಂಕ್ ಕ್ಲಿಕ್ಕಿಸಿ

Leave a Reply