ಭಾರತದ ದೇಶದ ಮಹಿಮೆಯ ಬಗ್ಗೆ ನಮಗೆಷ್ಟು ಗೊತ್ತು..

ಭಾರತದಲ್ಲಿ 1, 55,015 ಅಂಚೆ ಕಚೇರಿಗಳನ್ನು ಹೊಂದಿರುವ ವಿಶ್ವದ ಅತಿ ದೊಡ್ಡ ಪೋಸ್ಟಲ್ ನೆಟ್ವರ್ಕ್ ಹೊಂದಿದೆ.

ಸರಾಸರಿ ಒಂದು ಪೋಸ್ಟ್ ಕಛೇರಿ 7,175 ಜನಸಂಖ್ಯೆಯನ್ನು ಹೊಂದಿದೆ.

ಶ್ರೀನಗರದ ದಾಲ್ ಸರೋವರದ ತೇಲುವ ಪೋಸ್ಟ್ ಆಫೀಸ್ ಅನ್ನು ಆಗಸ್ಟ್ 2011 ರಲ್ಲಿ ಉದ್ಘಾಟಿಸಲಾಯಿತು.

ಈಮೇಲ್, ಜಿಮೇಲ್, ಸಾಮಾಜಿಕ ಜಾಲತಾಣಗಳ ನೆಟ್ವರ್ಕ್ ಇಲ್ಲದ ಅದೆಷ್ಟೋ ಕಡೆಗೂ ಈಗಲೂ ಪೋಸ್ಟ್ ಮ್ಯಾನ್ ತಲುಪುತ್ತಾರೆ.

Leave a Reply