ಇಂದಿನ ಕಾಲದಲ್ಲಿ ಇರುವ ಪೂರ್ವಗ್ರಹದಿಂದಾಗಿ ಜನರು ಸಹಾಯ ಮಾಡಲು ಮುಂದೆ ಬರುತ್ತಿಲ್ಲ,

ಅದರಲ್ಲೂ ಯಾವುದೇ ಒಂದು ಸಮುದಾಯದ ಬಗ್ಗೆ ಪೂರ್ವಗ್ರಹ ಇದ್ದರೆ ಹೇಳುವುದು ಬೇಡ!

ಆದರೂ ಕಷ್ಟಗಳು, ಪ್ರಕೃತಿ ವಿಕೋಪಗಳು ಅಪಘಾತಗಳು ಎಲ್ಲವೂ ಕೆಲವೊಮ್ಮೆ ಜಾತಿ ಮತ ಧರ್ಮ ಬೇಧವಿಲ್ಲದೆ ಒಟ್ಟು ಗೂಡಿಸುತ್ತದೆ..

ಪೂರ್ವಗ್ರಹ ಇದ್ದರೆ ಏನಾಗುತ್ತದೆ ಎಂಬುದನ್ನು ತಿಳಿಸುವ ಮನಮುಟ್ಟುವ ಈ ಕಿರುಚಿತ್ರ ನೋಡಲು ಮರೆಯದಿರಿ….

“Only one call Plz”

ನೋಡಿದಿರಾ? ಶೇರ್ ಮಾಡಲು ಮರೆಯದಿರಿ

Leave a Reply