ಸಾವಿರ ಸುಳ್ಳು ಹೇಳಿ ಒಂದು ಮದ್ವೆ ಮಾಡುತ್ತಾರೆ.. ಇಲ್ಲಿ ತನ್ನ ಕೆಟ್ಟ ಗುಣಗಳನ್ನೆಲ್ಲಾ ಹೇಳಿ ಹೆಣ್ಣು ಕೇಳಲು ಹೋದ ಇವರ ಮಾತುಗಳನ್ನು ನೀವು ಕೇಳಲೇ ಬೇಕು

ಆದರೆ ಝೀಟಿವಿ ಕನ್ನಡದಲ್ಲಿ ಚಿತ್ರನಟ ರಮೇಶ್ ನಡೆಸುವ ಕಾರ್ಯಕ್ರಮಕ್ಕೆ ಬಂದ ವಯಸ್ಕ ದಂಪತಿಗಳ ಮಾತು ಕೇಳಿ ಕಣ್ಣು ತುಂಬಿ ಹೋಯಿತು.

ನನ್ನ ಪತ್ನಿ ನನ್ನ ಕೆಟ್ಟ ಗುಣಗಳನ್ನು ಮಕ್ಕಳಿಗೆ ಹೇಳಿಲ್ಲ.. ಅವರು ನನ್ನನ್ನು ಗೌರವಿಸುತ್ತಾರೆ ಎನ್ನುವಾಗ ಅವರ ಕಣ್ಣು ತುಂಬಿ ಹೋಗುತ್ತೆ!

ಸಣ್ಣಪುಟ್ಟ ವಿಷಯಗಳಿಗೆ ಡೈವೋರ್ಸ್ ಕೊಟ್ಟು, ಕುಟುಂಬವನ್ನು ಛಿದ್ರಗೊಳಿಸುವ, ಮಕ್ಕಳನ್ನು ಅಸಹಾಯಕತೆಗೆ ತಳ್ಳುವ, ಗಂಡ ಹೆಂಡತಿ ಬಗ್ಗೆ ಗಲಾಟೆ ಆಗುವ ಈ ಕಾಲದಲ್ಲಿ ಇಂದಿನ ದಂಪತಿಗಳು ನೋಡಲೇ ಬೇಕಾದ ವಿಡಿಯೋ ಇದು

Leave a Reply