ನಿಮೊಫೋಮೇನಿಯಾ (ಸೆಕ್ಸ್ ನಲ್ಲಿ ಅತಿ ಆಸಕ್ತಿ) ಎಂಬ ರೋಗದಿಂದ ಬಳಲುತ್ತಿದ್ದ ಪತ್ನಿಯನ್ನು ಪತಿಯೇ ಕೊಂದ ವಿಚಿತ್ರ ಘಟನೆ ಛತ್ತೀಸ್‍ಗಢ ರಾಜ್ಯದ ಬಿಸ್ಲಾಪುರದಲ್ಲಿ ನಡೆದಿದ್ದು, ಕೊಲೆಯ ಬಳಿಕ ಪತಿ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಸ್ವತಃ ಶರಣಾಗಿದ್ದಾನೆ.

ಈ ರೋಗದಿಂದ ಬಳಲುವ ಪುರುಷ/ಮಹಿಳೆಯರಿಗೆ ಲೈಂಗಿಕತೆಯಲ್ಲಿ ವಿಚಿತ್ರ ಆಸಕ್ತಿ ಇರುತ್ತದೆ. ಹೀಗಾಗಿ ಪತ್ನಿ ಆತನನ್ನು ಹೊತ್ತಲ್ಲದ ಹೊತ್ತಿನಲ್ಲಿ ಲೈಂಗಿಕ ನಡೆಸಲು ಪೀಡಿಸುತ್ತಿದ್ದಳು. ಒಂದು ವೇಳೆ ನಿರಾಕರಿಸಿದರೆ ಅವಾಚ್ಯ ಶಬ್ದಗಳಿಂದ ಬಯ್ಯುತ್ತಿದ್ದುದಲ್ಲದೇ, ವರದಕ್ಷಿಣೆ ಕೇಸು ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಳು.

Image result for murder
ಸಾಂದರ್ಭಿಕ ಚಿತ್ರ

ಕೊಲೆ ಮಾಡುವ ಹಿಂದಿನ ದಿನ ತನ್ನ ಗಂಡನ ಸ್ನೇಹಿತನನ್ನು ಆಕೆ ಲೈಂಕಿಕತೆಗೆ ಆಹ್ವಾನಿಸಿದ್ದು ಈ ಬಗ್ಗೆ ಪತಿ ಪತ್ನಿಯ ಮಧ್ಯೆ ಜಗಳ ಆಗಿತ್ತು.
ಆದ್ದರಿಂದ ಪತ್ನಿಯನ್ನು ಕೊಲೆ ಮಾಡಿ ಅಡುಗೆ ಮನೆಯಲ್ಲಿ ಅಡಗಿಸಿ ಇಟ್ಟಿದ್ದಾನೆ.

ಬೆಳಗ್ಗೆ ತನ್ನ ತಪ್ಪಿನ ಅರಿವಾಗಿ ಠಾಣೆಗೆ ತೆರಳಿ ತಪ್ಪೊಪ್ಪಿಕೊಂಡಿದ್ದಾನೆ ಪೊಲೀಸರು ತಿಳಿಸಿದ್ದಾರೆ. ದಂಪತಿಗಳಿಗೆ 5 ವರ್ಷದ ಮಗನಿದ್ದು, 2011 ರಲ್ಲಿ ಇವರ ವಿವಾಹ ಆಗಿತ್ತು

Leave a Reply