ಮಂಗಳೂರು: 72ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಇಂದು ರಾಜ್ಯದ ವಿವಿಧ ಮಸೀದಿ ಹಾಗೂ ಮದರಸಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಕೆಲವೆಡೆ ಸ್ವಾತಂತ್ರ್ಯ ದಿನದ ಆಚರಣೆ ಮಳೆ ಅಡ್ಡಿ ಪಡಿಸಿದ್ದಾದರೂ, ಜನ ಲೆಕ್ಕಿಸದೆ ಜನ ಧ್ವಜಾರೋಹಣ ಮಾಡಿ ಸಿಹಿತಿಂಡಿಗಳನ್ನು ಹಂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಊರಿನ ಮಸೀದಿ ಹಾಗೂ ಮದರಸಗಳಲ್ಲಿ ಆಚರಿಸಿದ ಸ್ವಾತಂತ್ರ್ಯೋತ್ಸವದ ಕೆಲವು ಚಿತ್ರಗಳನ್ನು ಇಲ್ಲಿವೆ. ಯಾವ ಯಾವ ಊರಿನಲ್ಲಿ ಆಚರಿಸಲಾಯಿತು ಎಂದು ಇಲ್ಲಿ ಪೋಟೊ ಹಾಕಲಾಗಿದೆ.