ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುವ ಪದ್ಮವತ್ ಸಿನಿಮಾ ಈಗ ಪುನಃ ಸುದ್ದಿ ಮಾಡಿದೆ.

ಎಲ್ಲೋ ಥಿಯೇಟರ್ ಸುಟ್ಟು ಭಸ್ಮವಾಗಿದೆ ಅಥವಾ ಕರ್ಣಿ ಸೇನೆ ಮತ್ತೆ ಏನಾದರೂ ಮಾಡಿತೇ ಎಂದು ಯೋಚಿಸಬೇಡಿ, ಈ ಸುದ್ದಿ ದೂರದ ಅಮೇರಿಕಾದಲ್ಲಿ ನಡೆದಿದೆ.

ಹೌದು ಸ್ಯಾನ್ ಫ್ರಾನ್ಸಿಸಿಸ್ಕೋ ದಲ್ಲಿ ಪದ್ಮವತ್ ಸಿನಿಮಾ ಇದೀಗ ವಿಚಿತ್ರ ಕಾರಣಕ್ಕೆ ಸುದ್ದಿಯಾಗಿದೆ. ಅಲ್ಲಿ ನೆಲೆಸಿರುವ ಭಾರತೀಯ ಕುಟುಂಬವೊಂದು ಪದ್ಮವತ್ ಸಿನಿಮಾ ನೋಡಲು ಇಡೀ ಥಿಯೇಟರ್ ಬುಕ್ ಮಾಡಿದೆ.

ಇಷ್ಟಕ್ಕೆ ಮುಗಿಯಲಿಲ್ಲ. ಸಿನಿಮಾ ನೋಡಲು ಬರುವವರು ಎಲ್ಲ ಪದ್ಮವತ್ ರೀತಿಯ ಬಟ್ಟೆ ಧರಿಸಿ ಬರಬೇಕು ಎನ್ನುವ ನಿಬಂಧನೆ ಹಾಕಿದೆ. ಸಿನಿಮಾ ಆರಂಭಕ್ಕೆ ಮೊದಲು ಗೂಮರ್ ಹಾಡಿಗೆ ನೃತ್ಯ ಕೂಡ ಮಾಡಿದ್ದಾರೆ.

https://twitter.com/KomalNahta/status/958360109272444928

 

Leave a Reply