ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಸೈನಿಕರು ತಮ್ಮ ಸೇವೆಯನ್ನು ಮಾಡಿ ಜನಮನ್ನಣೆ ಗಳಿಸುತ್ತಾರೆ. ನೆರೆ,ಭೂಕಂಪ ಅಥವಾ ಇನ್ನಿತರ ಸಂದರ್ಭಗಳಲ್ಲಿ ತಮ್ಮ ಜೀವದ ಹಂಗು ತೊರೆದು ಯೋಧರು ಇತರರ ಜೀವ ಉಳಿಸುತ್ತಾರೆ.

ಇಂಡೋ-ಟಿಬೆಟಿಯನ್ ಬಾರ್ಡರ್ ನಲ್ಲಿ ಅಂತಹದ್ದೇ ಒಂದು ಮಾನವೀಯ ಘಟನೆ ನಡೆದಿದೆ. 41 ನೇ ಬಟಾಲಿಯನ್ (ITBP) ಜವಾನರು ಗರ್ಭಿಣಿ ಮಹಿಳೆಯನ್ನು ಸುಮಾರು ೫ ಕಿಲೋ ಮೀಟರ್ ಎತ್ತಿಕೊಂಡು ಆಸ್ಪತ್ರೆಗೆ ಸಾಗಿಸಿದ ವಿಡಿಯೋ ಟ್ವಿಟರ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚತ್ತೀಸ್ಗಢದ ಹಳ್ಳಿಯಿಂದ ಐದು ಕಿಲೋಮೀಟರ್ ದೂರದಲ್ಲಿರುವ ಆಸ್ಪತ್ರೆಯೊಂದರಲ್ಲಿ ಅವರು ಗರ್ಭಿಣಿ ಮಹಿಳೆಯನ್ನು ಸ್ಟ್ರೆಚರ್ನಲ್ಲಿ ಸಾಗಿಸಿದರು.

ವಿಡಿಯೋ ನೋಡಿ


ಸಾಂದರ್ಭಿಕ ಚಿತ್ರ

Leave a Reply