ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಪ್ರಚಾರದ ಭರಾಟೆಯೂ ಜೋರಾಗಿದೆ. ಈ ಹಿನ್ನೆಲೆಯಲ್ಲಿ ನಿಮ್ಮೊಂದಿಗೆ ನಾಲ್ಕು ಮಾತು. ಪುಟ್ಟ ವಿಶ್ಲೇಷಣೆ.

ಈ ವಿಡಿಯೋದ ಹಿಂದೆ ಇಬ್ಬರು ವಿದ್ಯಾರ್ಥಿಗಳ ಶ್ರಮ ಇದೆ. ಅವರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿ ಯೂ ಟ್ಯೂಬ್ ಮೂಲಕ ನಿಮ್ಮೊಂದಿಗೆ ಹೀಗೆ ಹಂಚಿಕೊಳ್ಳುತ್ತಿದ್ದಾರೆ. ಆದ್ದರಿಂದ ವಿಡಿಯೋದ ಗುಣಮಟ್ಟದ ಬಗ್ಗೆ ನಿಮ್ಮಲ್ಲಿ ಆಕ್ಷೇಪ ಇದ್ದರೆ ಅದು ಸಹಜ. ಆದರೆ, ವಿಡಿಯೋ ಪ್ರಸ್ತುತಪಡಿಸುವ ವಿಷಯದಲ್ಲಿ ನಿಮಗೆ ಗುಣಮಟ್ಟ ಕಾಣಿಸಿದರೆ, ದಯವಿಟ್ಟು ಇದನ್ನು  ನಿಮ್ಮವರೊಂದಿಗೆ ಹಂಚಿಕೊಳ್ಳಿ ಮತ್ತು ವಿಡಿಯೋದ ಕೆಳಗೆ ಇರುವ SUBSCRIBE ಗೆ ಕ್ಲಿಕ್ ಮಾಡಿ ಈ ವಿದ್ಯಾರ್ಥಿಗಳನ್ನು ಬೆಂಬಲಿಸಿ.

ಏ. ಕೆ. ಕುಕ್ಕಿಲ

Leave a Reply