ಇಷ್ಟು ದಿನ ಪ್ರಧಾನಿ ಮೋದಿ ಏನೇ ಮಾಡಿದರು ದೇಶದ ಹಿತಕ್ಕಾಗಿಯೇ ಮಾಡುತ್ತಾರೆ ಎಂದೇ ಭಾವಿಸಿ ಅವರ ಪರವಾಗಿ ನಿಲ್ಲುತ್ತಿದ್ದ ಜನ ಇದೀಗ ದಿಢೀರ್ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಅದಕ್ಕಿರುವ ಕಾರಣ ಈ ಸಲದ ಬಜೆಟ್!

ನಾನು ಮೋದಿ ಸಪೋರ್ಟರ್ ಎನ್ನುತ್ತಾ ಮೋದಿ ಸರ್ಕಾರದ ನಾಲ್ಕನೆಯ ಬಜೆಟ್ ವಿರುದ್ಧ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.

ಈ ಬಾರಿಯ ಬಜೆಟ್‌ನಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಯಾವುದೇ ಲಾಭವನ್ನು ನೀಡಿಲ್ಲ ಶ್ರೀಮಂತರನ್ನು ಶ್ರೀಮಂತರನ್ನಾಗಿ ಮಾಡುತ್ತಿದೆ ಎಂದು ಆರೋಪಿದ್ದಾರೆ.

ಈಗಾಗಲೇ ರಾಜಸ್ಥಾನ ಲೋಕಸಭಾ ಚುನಾವಣೆಯಲ್ಲಿ ಸೋತಿರುವ ಬಿಜೆಪಿ, ಅಭಿಮಾನಿಗಳ ಆಕ್ರೋಶ ಇನ್ನಷ್ಟು ತಾರಕ್ಕೇರುತ್ತಿದೆ. ಯಾವಾಗಲೂ ಮೋದಿ ಪರ ಬ್ಯಾಟಿಂಗ್ ಮಾಡುತ್ತಿದ್ದವರು ಮೋದಿ ಸಪೋರ್ಟರ್ ಎನ್ನುತ್ತಾ ವಿರೋಧಿಸುತ್ತಿರುವುದು ಟ್ರೋಲ್ ಎಂಬಂತೆ ಕಂಡು ಬರುತ್ತಿಲ್ಲ.

Leave a Reply