ದಿ ಆಕ್ಸಿಡೆಂಟಲ್ ಪ್ರೈಂಮಿನಿಸ್ಟರ್ ಮೋಹನ್ ಸಿಂಗ್ ಪತ್ನಿ ಗುರುಶರಣ್ ಕೌರ್ ಪಾತ್ರದಲ್ಲಿ ದಿವ್ಯ ಸೇಟ್ ಶಾ ಕಾಣಿಸಿಕೊಳ್ಳಲಿದ್ದಾರೆ ಎಂದು ಸಿನೆಮಾ ನಿರ್ಮಾಪಕರು ಬುಧವಾರ ಘೋಷಿಸಿದ್ದಾರೆ.

ಭಾರತದ ಮಾಜಿ ಪ್ರಧಾನಿ ಪಾತ್ರದಲ್ಲಿ ಅಭಿನಯಿಸುತ್ತಿರುವ ಅನುಪಮ್ ಖೇರ್ ರವರ ಎದುರು ಪತ್ನಿಯಾಗಿ ಅವರು ನಟಿಸಲಿದ್ದಾರೆ.

ವಿಜಯ್ ರತ್ನಾಕರ್ ಗುಟ್ಟೆ ನಿರ್ದೇಶಿಸಲಿದ್ದು, ಮನಮೋಹನ್ ಸಿಂಗ್ ರ ಕುರಿತು ಸಂಜಯ್ ಬರು ಅವರು ಬರೆದ ‘ದಿ ಆ್ಯಕ್ಸಿಡೆಂಟಲ್ ಪ್ರೈಂಮಿನಿಸ್ಟರ್ ಕೃತಿಯನ್ನು ಆಧರಿಸಿ ಈ ಸಿನೆಮಾ ಚಿತ್ರೀಕರಣಗೊಳ್ಳಲಿದೆ. ಈ ಬಗ್ಗೆ ಟ್ವಿಟರ್ ನಲ್ಲಿ‌ ಅನುಪಮ್ ಖೇರ್ ಸ್ವತಃ ಟ್ವೀಟ್ ಮಾಡಿದ್ದಾರೆ.

Leave a Reply