ಯುಕೆ ಮತ್ತು ಐರ್ಲೆಂಡ್ ನ ಕೆಎಫ್ ಸಿ ಚಿಕನ್ ಅಂಗಡಿಗಳು ಚಿಕನ್ ಲಭ್ಯವಿಲದಿರುವುದರಿಂದ ತಮ್ಮ ಬಾಗಿಲುಗಳನ್ನು ಮುಚ್ಚಿಕೊಂಡಿವೆ.

ಇನ್ನೂ ಕೆಲವು ಅಂಗಡಿಗಳು ಕೆಲವೇ ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿವೆ.

Image result for kfc chicken shortage

ಈ ಸಂದರ್ಭದಲ್ಲಿ ಟಿಟ್ಟರ್ ಖಾತೆಯಲ್ಲಿ ಉತ್ತಮ ಚಿಕನ್ ಪೂರೈಕೆಯ ಲಭ್ಯತೆಯು ಸರಿಯಾದ ಪ್ರಮಾಣದಲ್ಲಿ ದೊರಕದಿರುವುದರ ಕುರಿತು ಕೆ ಎಫ್ ಸಿ ತಿಳಿಸಿದ್ದು ಉತ್ತಮ ಚಿಕನ್ ದೊರಕಿದೊಡನೆಯೇ ತಮ್ಮ ಸೇವೆಯನ್ನು ಎಂದಿನಂತೆ ಪೂರೈಸಲಾಗುವುದು ಎಂದು ಹೇಳಿಕೊಂಡಿದೆ‌.

Related image

ಟ್ವಿಟ್ಟರಿಗರು ಇದೀಗ ಕೆ ಎಫ್ ಸಿ ಸಿಗದ ಶೋಕದಲ್ಲಿ ಟ್ವೀಟ್ ಗಳನ್ನು ಮಾಡುತ್ತಲೇ ಇದ್ದಾರೆ. ಚಿಕನ್ ಪ್ರಿಯರು ಟ್ವಿಟರ್ ನಲ್ಲಿ ಅಳಲು ತೋಡಿಕೊಂಡಿದ್ದಾರೆ. ಇಂದು ಚಿಕನ್ ಎಂಬುದು ಮನುಷ್ಯನ ಬಿಡಲಾಗದ ಚಟವಾಗಿ ಪರಿಣಮಿಸಿದೆ. ಹಿಂದೆ ಚಿಕನ್ ಮದುವೆ ಇನ್ನಿತರ ವಿಶೇಷ ದಿನಗಳಲ್ಲಿ ಮಾಡಲಾಗುತ್ತಿತ್ತು. ಆದರೆ ಇದೀಗ ಚಿಕನ್ ಫುಡ್ ಬಹಳ ಜನಪ್ರಿಯ ಆಗಿದೆ.

Leave a Reply