ಶೀರ್ಷಿಕೆ: ನೀರು

ಅಜ್ಜ : ನದಿಯನ್ನು ನೋಡಿದರು.

ಅಪ್ಪ : ಬಾವಿಯನ್ನು ಕಂಡರು.

ಮಗ : ನಳ್ಳಿಯನ್ನು ಕಂಡರು.

ಮಗನ ಮಕ್ಕಳು : ಮಿನರಲ್ ವಾಟರ್ ಬಾಟಲ್ ಕಂಡರು..

ಅವರ ಮಕ್ಕಳು “ನೀರಿನ ಕ್ಯಾಪ್ಸೂಲ್‌ ನೋಡಬಹುದು”

ಇದನ್ನು ನೀವು ನಿರ್ಲಕ್ಷ್ಯ ಮಾಡಿದರೆ ಕೊನೆಗೆ ಕಣ್ಣೀರೇ ಗತಿ

Leave a Reply