ಜರ್ಮನಿಗೆ ವಲಸೆ ಬಂದಿದ್ದ ಓರ್ವ ಸಿರಿಯನ್ ಯುವಕ ರೈಲಿನ ಟ್ರ್ಯಾಕ್ ಮೇಲೆ ಬಿದ್ದ ಮಗುವನ್ನು ರಕ್ಷಿಸಿದ ಎಂದು ಹೇಳಲಾದ ವಿಡಿಯೋ ವೈರಲ್ ಆಗಿದೆ.

ಜರ್ಮನಿಯ ಸರ್ಕಾರವು ಈ ಯುವಕನ ಸಾಧನೆಯನ್ನು ಮೆಚ್ಚಿ ಆತನಿಗೆ ಜರ್ಮನಿಯ ಪೌರತ್ವವನ್ನು ನೀಡಿದೆ ಎನ್ನಲಾಗಿದೆ.

ಅಂತೂ ವಿಡಿಯೋದಲ್ಲಿ ಯುವಕ ಧೈರ್ಯ, ಸಮಯ ಪ್ರಜ್ಞೆ ನಿಖರವಾಗಿ ಕಾಣುತ್ತದೆ. ಸ್ವತಃ ಆಂತರಿಕ ಕಲಹದಿಂದ ತತ್ತರಿಸಿರುವ ಸಿರಿಯಾದಿಂದ ಹಲವಾರು ಮಂದಿ ವಲಸೆ ಹೋಗಿದ್ದಾರೆ.

Leave a Reply