INDIA-ENTERTAINMENT-CINEMA-BOLLYWOOD

ಸಿಡ್ನಿ : ವರ್ಣದ ಹೆಸರಲ್ಲಿ ನನಗೆ ವರ್ಣ ದ್ವೇಷ ಎದುರಿಸಬೇಕಾಗಿ ಬಂದಿದೆಯೆಂದು ಬಾಲಿವುಡ್ ತಾರೆ ಶಿಲ್ಪಾಶೆಟ್ಟಿ ತಿಳಿಸಿದ್ದಾರೆ. ಆಸ್ಟ್ರೇಲಿಯಾದ ವಿಮಾನ ಕಂಪೆನಿ ಕ್ವಾಂಡಾಸ್ ಮಹಿಳಾ ಉದ್ಯೋಗಿಯೋರ್ವಳ ವರ್ತನೆಯ ವಿರುದ್ದ ಶಿಲ್ಪಾ ಶೆಟ್ಟಿ ಆಕ್ರೋಶಭರಿತರಾಗಿದ್ದಾರೆ.

ಸಿಡ್ನಿಯಲ್ಲಿ ಚರ್ಮದ ಬಣ್ಣದ ಕಾರಣ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಸಿಡ್ನಿಯಿಂದ ಮೆಲ್ಬೋರ್ನ್ ಗೆ ಪ್ರಯಾಣಿಸುವ ಮಧ್ಯೆ ಈ ಜನಾಂಗ ದ್ವೇಷಕ್ಕೆ ಗುರಿಯಾಗಿದ್ದಾರೆ. ಬಿಳಿಯಳಲ್ಲದ ಕಾರಣ ನನ್ನೊಂದಿಗೆ ಮಾತನಾಡಬೇಡಿ ಎಂಬರ್ಥದಲ್ಲಿ ವರ್ತಿಸಿದರು ಎಂದವರು ಹೇಳಿದ್ದಾರೆ.

Leave a Reply