ಹೆಣ್ಣುಮಕ್ಕಳೆಂದರೆ ಹಾಗೆ ಅಲ್ವ? ಅದು ಎಷ್ಟೇ ಪ್ರಾಯ ಇರಲಿ ಪರಿವಾರದ ಬಗ್ಗೆ ವಿಶೇಷವಾದ ಕಾಳಜಿ ಅವರಲ್ಲಿ ಇರುತ್ತೆ.

ಅಪ್ಪನಿಗೆ ಮಗಳಾಗಿ, ತಮ್ಮಂದಿರಿಗೆ ಅಕ್ಕಾ, ತಂಗಿಯಾಗಿ ಅಣ್ಣಂದಿರಿಗೆ, ಪತ್ನಿಯಾಗಿ ಪತಿಗೆ ಕಡೆಗೆ ತಾಯಿಯಾಗಿ ಮಕ್ಕಳಿಗೆ ಹೀಗೆ ಎಲ್ಲ ವಿಭಾಗದಲ್ಲೂ ಸೈ ಎನಿಸಿಕೊಳ್ಳುವವಳು ಹೆಣ್ಣು!

ಇಲ್ಲೊಂದು ವಿಡಿಯೋ ಇದೆ ನೋಡಿ.‌ ತನ್ನ ಪುಟ್ಟ ತಮ್ಮನ್ನು ಯಾವ ರೀತಿ ಸ್ನಾನ ಮಾಡಿಸಿ ಆಟವಾಡಲು ಕರೆದುಕೊಂಡು ಹೋಗುತ್ತಾಳೆ.

Leave a Reply