ಎಂಥೆಂತಾ ಜನರನ್ನು ನೋಡಿದ್ದೇವೆ ಆದರೆ ಸಣ್ಣಪುಟ್ಟ ಹಸುಳೆಗಳ ಮೇಲೆ ಚಿತ್ರಹಿಂಸೆ ಕೊಡುವವರನ್ನು ನೋಡಿರುತ್ತೇವೆ ಆದರೆ ಅದು ವಿರಳ. ಆದರೆ ಇಲ್ಲೊಬ್ಬ ವ್ಯಕ್ತಿ ಇಬ್ಬರು ಮಕ್ಕಳಿಗೆ ವಿಚಿತ್ರ ಹಿಂಸೆ ಕೊಟ್ಟು ಹೊಡೆಯುವ ವಿಡಿಯೋ ವೈರಲ್ ಆಗಿದೆ.

ಇದನ್ನು ನೋಡಿದ ಎಂಥಾ ಸಹಾನುಭೂತಿ ವ್ಯಕ್ತಿಗೂ ರೋಷ ಉಕ್ಕಿ ಬಂದು ಆತನನ್ನು ಕೊಂದೇ ಬಿಡುವ ಎನಿಸಬಹುದೆ. ಇದು ಎಲ್ಲಿ ನಡೆದಿದೆ ಎನ್ನುವುದರ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗಿಲ್ಲ.

ಒಟ್ಟಾರೆಯಾಗಿ ಈತ ತಂದೆಯೋ ಅಥವಾ ಇನ್ಯಾರೋ, ಆದರೆ ಮಕ್ಕಳ ಮೇಲೆ ಈ ರೀತಿಯಾಗಿ ಚಿತ್ರಹಿಂಸೆ ಕೊಡುವುದನ್ನು ಎಂಥಾ ಕ್ರೂರಿ ಮನುಷ್ಯ ಕೂಡ ಕ್ಷಮಿಸಲಾರ. ಇಂತಹವರಿಗೆ ಕಾನೂನಿನ ಮೂಲಕ ತಕ್ಕ ಶಿಕ್ಷೆ ನೀಡಬೇಕಾಗಿದೆ. 

ವಿಡಿಯೋ ಕೆಳಗೆ ಕೊಡಲಾಗಿದೆ.

 

Leave a Reply