ದಲಿತ ನಾಯಕ ಮತ್ತು ನವ ಚುನಾಯಿತ ಗುಜರಾತ್ ಶಾಸಕ ತನ್ನ ಟ್ವಿಟರ್ ಸಮರವನ್ನು ಪ್ರಾರಂಭಿಸಿದ್ದಾರೆ.ಹಿಂದಿ ಸಿನೆಮಾದ ಹೆಸರಾಂತ ಡೈಲಾಗ್ ಮೂಲಕ ಟ್ವೀಟ್ ಮಾಡಿದ್ದಾರೆ.

ಕಿತ್ನೇ ಆದ್ಮಿ ಥೇ?
ಸರ್ದಾರ್ ತೀನ್; ಜಿಗ್ನೇಶ್, ಹಾರ್ಧಿಕ್,ಅಲ್ಪೇಶ್.
ವೊ ತೀನ್ ಥೇ ಔರ್ ತುಮ್ ತೀನ್ (3) ಮುಖ್ಯಮಂತ್ರಿ, ಏಕ್ ರಾಷ್ಟ್ರೀಯ್ ಅಧ್ಯಕ್ಷ್, ಸತ್ರಾಹ್(17) ಸನ್ಸದ್ ಔರ್ ಪಚ್ಚೀಸ್ (25) ಮಂತ್ರಿ, ಫಿರ್ ಭಿ ಹಮ್ ದೊ ಡಿಜಿಟ್ ಪೆ ಆಗಯೆ

ಎಷ್ಟು ಮಂದಿ ಇದ್ದರು?
ಸರ್ದಾರ್ ಮೂರು: ಜಿಗ್ನೇಶ್, ಹಾರ್ದಿಕ್, ಅಲ್ಪೇಶ್, ಅವರು ಮೂವರು ಮತ್ತು ನೀವು 3 ಮುಖ್ಯಮಂತ್ರಿಗಳು, 1 ರಾಷ್ಟ್ರೀಯ ಅಧ್ಯಕ್ಷ, 17 ಸಂಸದರು ಮತ್ತು 25 ಮಂತ್ರಿಗಳು- ಆದರೂ ನಾವು ಇನ್ನೂ ಡಿಜಿಟ್ ನಲ್ಲಿದ್ದೇವೆ.

Leave a Reply