ದ್ವೇಷ ಅಸೂಯೆಗಳನ್ನು ನೀವು ತೋರಿದರೆ ಅದು ನಿಮಗೆ ಚಕ್ರ ಬಡ್ಡಿ ಸಹಿತ ನಿಮಗೆ ಹಿಂತಿರುಗಿ ಬರುವುದು.
ಯಾವ ಶಕ್ತಿಯೂ ಅದನ್ನು ತಪ್ಪಿಸಲಾರದು.
ಒಂದು ಸಲ ಅದನ್ನು ಚಲಿಸುವಂತೆ ಮಾಡಿದರೆ ಅದರ ಫಲವನ್ನು ಅನುಭವಿಸಬೇಕು.
(ಕೃತಿಶ್ರೇಣಿ 2.435)

Leave a Reply