ರಾಜಸ್ತಾನ: ರಾಜಸ್ತಾನದ ದಾಬಿಯಲ್ಲಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಜಾರಿ ನದಿಗೆ ಬಿದ್ದ ಪರಿಣಾಮ 26 ಮಂದಿ ಮೃತ ಪಟ್ಟಿರುವ ದಾರುಣ ಘಟನೆ ಸಂಭವಿಸಿದೆ.
ಈ ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದು ಸಮೀಪದ ಸಾವೈ ಮದೋಪುರ್ ಆಸ್ಪತ್ರೆಗೆ ದಾಖಾಲಿಸಲಾಗಿದೆ. ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಮೃತ ದೇಹಗಳನ್ನು ಮೇಲೆತ್ತಲಾಗುತ್ತಿದೆ.

Leave a Reply