ಆನಂದ್ ಮಹೀಂದ್ರಾ ಪ್ರತಿ ಬಾರಿ ಜನಸಾಮಾನ್ಯರ ಸ್ಮಾರ್ಟ್ ಆವಿಷ್ಕಾರಗಳ ಚಿತ್ರ ವಿಡಿಯೋಗಳನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡುತ್ತಾರೆ.

ವ್ಯಕ್ತಿಯೊಬ್ಬ ಪೊರಕೆಯ ಯಂತ್ರದ ಮೂಲಕ ಕಸ ಗುಡಿಸುವ ವಿಡಿಯೋ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ ಅವರು ಇಂತಹ ಜುಗಾಡ್ (ಒಟ್ಟಾರೆ ಕಸರತ್ತು) ತಾನು ಇಷ್ಟ ಪಡದಿದ್ದರೂ ಇವು ಬಹಳ ಪ್ರಭಾವಶಾಲಿಯಾಗಿರುತ್ತದೆ ಎಂದು ಹೇಳಿದ್ದಾರೆ.

ಈ ಹಿಂದೆ ಆಟೋವನ್ನು ಮಹೀಂದ್ರಾ ಸ್ಕಾರ್ಪಿಯೋ ಆಗಿ ಪರಿವರ್ತಿಸಿದ ವ್ಯಕ್ತಿಯ ಅಟೋ ಪಡೆದು ಮಹೀಂದ್ರಾ ಸ್ಕಾರ್ಪಿಯೋ ಮೂಸಿಯಂ ನಲ್ಲಿ ಇಟ್ಟು ಅವರಿಗೆ ಬೇರೆ ಮಹೀಂದ್ರಾ ವಾಹನ ಉಡುಗೊರೆಯಾಗಿ ನೀಡಿದ್ದು ಸುದ್ದಿಯಾಗಿತ್ತು.

Leave a Reply