ಸ್ಪೂರ್ತಿದಾಯಕ ವ್ಯಕ್ತಿತ್ವ Abdul Jabbar Ponnodi
ಕನ್ನಡ ಗ್ಯಾಜೆಟ್ ಎಂಬ ಹೆಸರಿನ ಯೂಟುಬ್ ಚಾನಲ್ ರಚಿಸಿ ಅದರಲ್ಲಿ ಹಲವಾರು ಉಪಯುಕ್ತ ಆಪ್‌ಗಳನ್ನು ಬಳಸುವ ವಿಧಾನವನ್ನು ನಿಮಗೆಲ್ಲಾ ಸ್ಪಷ್ಟವಾಗಿ ಕಲಿಸಿ ಕೊಡಲಿದ್ದಾರೆ.

ಇದರಲ್ಲಿ ಉಚಿತವಾಗಿ ವಿವರಣೆ ಕೊಡಲಾಗುವುದು.

ಅವರ ಪ್ರಯತ್ನಕ್ಕೆ ನಿಮ್ಮ ಸಹಕಾರದ ಅಗತ್ಯಕೂಡ ಇದೆ.

ಈ ಲಿಂಕ್ ಓಪನ್ ಮಾಡಿ ನಮ್ಮ ಚಾನಲ್ ಕೆಳಗೆ ಕಾಣುವ subscribe ಅನ್ನೊ ಕೆಂಪು ಬಟನ್ ಪ್ರೆಸ್ ಜೊತೆಗೆ ಅದರ ಪಕ್ಕದಲ್ಲೆ ಕಾಣುವ ಬೆಲ್ ಬಟನ್‌ನ ಚಿತ್ರಕ್ಕು ಪ್ರೆಸ್ ಮಾಡಿ.

1000 subscribe ಆಗುವವರೆಗೆ ಅವರಿಗೆ ನಿಮ್ಮ ಸಹಕಾರದ ಅಗತ್ಯ ಇದೆ. ಒಂದು ವಿಡಿಯೋ ಮಾಡಲು ಬಹಳಷ್ಟು ಶ್ರಮ ಇದೆ.

ಆದ್ದರಿಂದ ನಿಮ್ಮ ಸಹಕಾರ ಅತೀ ಅಗತ್ಯ. ಇಂದೇ subscribe ಆಗಿ ಮತ್ತು ಅವರಿಂದ ಉತ್ತಮ ಮಾಹಿತಿಗಳನ್ನು ತಮ್ಮದಾಗಿಸಿ.

ಅವರ ಮೊದಲ ಮಾಹಿತಿ ವಿಡಿಯೋ ಇಲ್ಲಿ ಇದೆ.. Subscribe ಆಗಲು ಮರೆಯದಿರಿ

Leave a Reply