ಹೊಸದಿಲ್ಲಿ, ಜ.1: ಮುತ್ತಲಾಕ್ ವಿಚಾರದಲ್ಲಿ ಆಮ್ ಆದ್ಮಿ ಪಾರ್ಟಿಯ ಶಾಸಕಿ ಅಲಕಾ ಲಾಂಬಾ ಪ್ರಧಾನ ಮಂತ್ರಿಯನ್ನು ಟೀಕಿಸಿದ್ದಾರೆ. ಅವರು ಟ್ವೀಟ್ ಮಾಡಿ ‘ತಲಾಕ್ ತಲಾಕ್ ತಲಾಕ್’ ಎನ್ನುತ್ತಾ ಮಾತ್ರ ಯಾಕೆ ನೀವು ಏನು ಹೇಳದೆಯೇ ಪತ್ನಿಯನ್ನು ಬಿಟ್ಟು ಬಿಡಬಹುದಾಗಿದೆ. ಮತ್ತು ನಂತರ ದೇಶದ ಪ್ರಧಾನಿ ಆಗಬಹುದಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಅವರ ಟ್ವೀಟನ್ನು ಕೆಲವರು ಬೆಂಬಲಿಸಿದ್ದು, ಕೆಲವು ಯೂಸರ್ಸ್ ಅವರನ್ನು ಪ್ರಶಂಸಿದ್ದಾರೆ. ಕೆಲವರು ಅವರನ್ನು ವಿರೋಧಿಸಿದ್ದಾರೆ.

Leave a Reply