ಚಿತ್ರದುರ್ಗದ ಮೊಬೈಲ್ ಅಂಗಡಿಯಲ್ಲಿ ರಪೇರಿಗೆ ತಂದಿದ್ದ ಮೊಬೈಲ್ ಬ್ಲಾಸ್ಟ್ ಆದ ವಿಡಿಯೋ ವೈರಲ್ ಆಗಿದೆ.

ಸಂಗಮ್ ಮೊಬೈಲ್ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ಮೊಬೈಲ್ ಹೊಗೆ ಕಾಣಿಸಿಕೊಂಡಾಗ ಅಂಗಡಿಯವರು ದೂರ ಓಡಿದ್ದಾರೆ. ಇದರಿಂದ ಅನಾಹುತವೊಂದು ತಪ್ಪಿದೆ.

ಎಂಐ ಕಂಪೆನಿಗೆ ಸೇರಿದ ಮೊಬೈಲ್ ಎನ್ನಲಾಗುತ್ತಿದ್ದು, ಮೊಬೈಲ್ ಬ್ಲಾಸ್ಟ್ ಆಗುವುದು ಸಿಸಿ ಕೆಮರಾದಲ್ಲಿ ಸೆರೆಯಾಗಿದೆ‌.

ಹಾಗೆಯೇ ಪಂಜಾಬ್ ಮೊಬೈಲ್ ಶಾಪ್ ಒಂದರಲ್ಲಿ ಮೊಬೈಲ್ ರಿಪೇರಿ ವೇಳೆ ಅಂತಹದ್ದೇ ಘಟನೆ ನಡೆದಿತ್ತು. ಹಾಗೆಯೇ ವಿಡಿಯೋ ವೈರಲ್ ಆಗಿದೆ. ಮೊಬೈಲ್ ಹೊತ್ತಿ ಉರಿದ ವಿಡಿಯೋ ನೋಡಬಹುದು.

Video courtesy : public Tv and Global informers punjab

Leave a Reply