ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು.
1. ಅಧಾಯ ದೃಢೀಕರಣ ಪತ್ರ.
2. ಜಾತಿ ದೃಢೀಕರಣ ಪತ್ರ.
3. ವಾಸಸ್ಥಳ ದೃಢೀಕರಣ ಪತ್ರ.
4. ಜನ್ಮ ದಿನಾಂಕ ದೃಢೀಕರಣ ಪತ್ರ.
5. ಮಗು ಮತ್ತು ತಂದೆ ಅಥವಾ ತಾಯಿಯ ಅಧಾರ್ ಕಾರ್ಡ.
6. ಮಗುವಿನ ಭಾವ ಚಿತ್ರ.
ಅರ್ಜಿ ಆಹ್ವಾನಿಸಿದ ನಂತರ ಕೆಲವೇ ದಿನಗಳು ಅವಕಾಶ ಕೊಡುವುದರಿಂದ. ಮೇಲಿ ದಾಖಲೆಗಳನ್ನು ಹೊಂದಿಸಿ ಕೊಡಿದ್ದರೆ ಒಳಿತು. ಈ ಕೂಡಲೇ ಹೊಂದಿಸಿಕೊಳ್ಳಿ.

Leave a Reply