2009 ರಲ್ಲಿ ಸಂಚಲನ ಮೂಡಿಸಿದ ಚಿತ್ರ ೩ ಈಡಿಯೆಟ್ಸ್ ನಲ್ಲಿ ರಾಂಚೊ (ಅಮೀರ್ ಖಾನ್), ಫರಾನ್ ಖುರೇಷಿ (ಆರ್. ಮಾಧವನ್) ಮತ್ತು ರಾಜು ರಾಸ್ತೋಗಿ (ಶರ್ಮನ್ ಜೋಶಿ) ಪಾತ್ರವು ಎಲ್ಲರ ಗಮನ ಸೆಳೆದಿತ್ತು.

ಈ ಸಿನೆಮಾ ನೋಡಿದವರಿಗೆ “ಮಿಲ್ಲಿ ಮೀಟರ್” ಪಾತ್ರದ ಮೂಲಕ ಇಸ್ತ್ರಿ ಹುಡುಗನೂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇರುತ್ತಾನೆ. ಅಲ್ಲಿ ಲಾಂಡ್ರಿ, ಇಸ್ತ್ರಿ ಹೀಗೆ ವಿದ್ಯಾರ್ಥಿಗಳ ಸಣ್ಣ ಪುಟ್ಟ ಕೆಲಸಗಳನ್ನು ಆತ ಮಾಡುತ್ತಿರುತ್ತಾನೆ. ನಂತರ ಆತ ರಾಂಚೊ (ಅಮೀರ್ ಖಾನ್) ಕಳಿಸಿದ ಪಾತ್ರವನ್ನು ಓದಿ ಫುನ್ಸುಕ್ ವಾಂಗ್ ಡೊ ಬಳಿ ಹೋಗಿ ಕಲಿಯಲು ಪ್ರಾರಂಭಿಸುತ್ತಾನೆ.

“ಮಿಲಿಮೀಟರ್ ಅಬ್ ಸೆಂಟಿಮೀಟರ್ಬನ್ ಚುಕಾ ಹೈ (Millimetre ab Centimetre ban chuka hai) ಎಂಬ ಡೈಲಾಗ್ ನಿಮಗೆ ನೆನಪಿರ ಬಹುದು. ಒಂಭತ್ತು ವರ್ಷಗಳ ಬಳಿಕ ಮಿಲ್ಲಿ ಮೀಟರ್ ನಿಜಕ್ಕೂ ಸೆಂಟೀಮೀಟರ್ ಆಗಿದ್ದಾನೆ. ಈ ೨೨ ವರ್ಷದ ಆ ಹುಡುಗ ರಾಹುಲ್ ಕುಮಾರ್ ಹಲವಾರು ಸಿನೆಮಾಗಳಲ್ಲಿ ಮತ್ತು ಟಿವಿ ಸೀರಿಯಲ್ ಗಳಲ್ಲಿ ನಟಿಸಿದರು.

https://instagram.com/p/BaKVbJzgm7A/?utm_source=ig_embed&utm_campaign=embed_loading_state_control

https://instagram.com/p/Bkx6fryHSKp/?utm_source=ig_embed&utm_campaign=embed_loading_state_control

https://instagram.com/p/BaR5QEeAU6A/?utm_source=ig_embed&utm_campaign=embed_loading_state_control

Leave a Reply