ನೀವು ಯುಎಇ ಯಲ್ಲಿ ಇದ್ದೀರಾ? ಹಾಗಾದರೆ ಇದನ್ನು ಮಿಸ್ ಮಾಡದಿರಿ.

ಗುರುವಾರ ಪ್ರಾರಂಭವಾದ “ಅಬುಧಾಬಿ ಸೈನ್ಸ್ ಫೆಸ್ಟಿವಲ್” ನಲ್ಲಿ ವಿನೂತನ ವೈಜ್ಞಾನಿಕ ಸಾಧನಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಕಲೆ, ವಿನ್ಯಾಸ, ಜೀವ ವಿಜ್ಞಾನ, ಅಂತರಿಕ್ಷಯಾನ, ಆಟೋಮೋಟಿವ್, ಯಂತ್ರಶಾಸ್ತ್ರ, ಡಿಜಿಟಲ್ ತಯಾರಿಕೆ, ರೋಬಾಟಿಕ್ಸ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗಗಳನ್ನು ವಿಶೇಷವಾಗಿವಾಗಿ ಪ್ರದರ್ಶನಕ್ಕೆ ಇಡಲಾಗಿದೆ. ಫೆಬ್ರವರಿ 7 ರ ವರೆಗೆ ವಿಜ್ಞಾನ ಫೆಸ್ಟಿವಲ್ ಇದೆ. ಮಿಸ್ ಮಾಡದಿರಿ

Abu Dhabi Science Festival

Abu Dhabi Corniche

Till February 7,

4pm to 10pm, Sunday to Thursday

2pm to 10pm, Friday and Saturday

Students: 9am to 1pm

Leave a Reply