ದೇಹದಲ್ಲಿ ಬೆಳೆಯುವ ಬೊಜ್ಜು ಎಲ್ಲರಿಗೂ ಒಂದು ಸಮಸ್ಯೆ. ಅದನ್ನು ಕರಗಿಸಲು ಯೋಗ, ವ್ಯಾಯಾಮ, ಜಿಮ್ ಸೆಂಟರ್ ಗಳಿಗೆ ಸೇರುತ್ತಾರೆ.

ಇಲ್ಲೊಂದು ಚೈನೀಸ್ ಕುಟುಂಬ ಎಲ್ಲರೂ ಸೇರಿ ಜಿಮ್ ಸೇರಿದ ವಿಶಿಷ್ಟ ಘಟನೆ ನಡೆದಿದೆ.
32 ವರ್ಷ ವಯಸ್ಸಿನ ಚೀನೀ ಛಾಯಾಗ್ರಾಹಕ ಜೆಸ್ಸಿ ಅವರು ಫಿಟ್ನೆಸ್ ಪಡೆಯಲು ನಿರ್ಧರಿಸಿದಾಗ ಒಂದು ಗುರಿಯನ್ನು ಹೊಂದಿದ್ದರು. ಇಡೀ ಕುಟುಂಬವನ್ನು ಅದರಲ್ಲಿ ಸೇರ್ಪಡೆಗೊಳಿಸಿದರು.

6 ತಿಂಗಳ ಬಳಿಕ ಅವರ ದೇಹದ ರೂಪಾಂತರದ ಫೋಟೋಗಳು ನಂಬಲಾಗದ ರೀತಿಯಲ್ಲಿ ಕಾಣುತ್ತದೆ. ಫೋಟೋ ವೈರಲ್ ಆಗಿದೆ.

Leave a Reply