ಪ್ರೀತಿ ಎಂಬುದು ಅಸಂಖ್ಯಾತ ಭಾವನೆಗಳು ಮತ್ತು ಅನುಭವಗಳ ಪೈಕಿ ಯಾವುದಾದರೂ ಒಂದು ಭಾವವಾಗಿದ್ದು, ಪ್ರಬಲವಾದ ವಾತ್ಸಲ್ಯ ಮತ್ತು ಬಾಂಧವ್ಯಗಳ ಒಂದು ಸಂವೇದನೆಗೆ ಅದು ಸಂಬಂಧಿಸಿರುತ್ತದೆ. ಪ್ರೀತಿ ಎನ್ನುವ ಪದ ವಿಭಿನ್ನ ಭಾವನೆಗಳನ್ನು, ಮನೋಸ್ಥಿತಿಗಳನ್ನು ಮತ್ತು ದೃಷ್ಟಿಕೋನಗಳನ್ನು ಸೂಚಿಸುತ್ತದೆ.

ಆಸಿಡ್ ದಾಳಿಗೊಳಗಾದ ಸುನಿತಾ, ನಂತರ ಜಯ ಪ್ರಕಾಶ್ ಜೊತೆ ಪ್ರೇಮದ ಬಂಧನಕ್ಕೊಳಗಾಗಿ ಸುಖೀ ಸಂಸಾರ ನಡೆಸುತ್ತಿದ್ದಾರೆ.

ಜಯ ಪ್ರಕಾಶ್, ಸುನಿತಾ ದಂಪತಿ ತಮ್ಮ ಮಕ್ಕಳಾದ ಆತ್ಮಿಯ ಮತ್ತು ಆತ್ಮಿಕ್ ಜೊತೆ

Leave a Reply