ಕೋಮು ಸಾಮರಸ್ಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಮದ್ರಸಾದಲ್ಲಿ ವಿದ್ಯಾರ್ಥಿಗಳಿಗೆ ಹಿಂದಿ, ಇಂಗ್ಲಿಷ್ ಮತ್ತು ಉರ್ದು ಭಾಷೆಗಳ ಜೊತೆಗೆ ಸಂಸ್ಕೃತವನ್ನೂ ಕಲಿಸಲಾಗುತ್ತಿದೆ.

ಗೋರಖ್ಪುರದ ದಾರುಲ್ ಉಲೂಮ್ ಹುಸೇನಿಯಾ ಮದ್ರಾಸದ ವಿದ್ಯಾರ್ಥಿಗಳು ಸಂಸ್ಕೃತ ಕಲಿಕೆಯಿಂದ ಬಹಳ ಸಂತೋಷಗೊಂಡಿರುವುದಾಗಿ ಹೇಳಿದ್ದಾರೆ.

“ನಮ್ಮ ಶಿಕ್ಷಕರು ಸಂಸ್ಕೃತ ಪಾಠವನ್ನು ಚೆನ್ನಾಗಿ ಕಲಿಸುತ್ತಾರೆ ಮತ್ತು ವಿವರಿಸುತ್ತಾರೆ. ಕಲಿಕೆಯಲ್ಲಿ ಪೋಷಕರು ಕೂಡಾ ನಮಗೆ ಸಹಾಯ ಮಾಡುತ್ತಾರೆ. ಸಂಸ್ಕೃತ ಕಲಿಸುವುದರಿಂದ ನಮಗೆ ಬಹಳ ಖುಷಿಯಾಗಿದೆ “ಎಂದು ವಿದ್ಯಾರ್ಥಿಯೊಬ್ಬ ANIಗೆ ತಿಳಿಸಿದ್ದಾನೆ.

Leave a Reply