1. ಮರಣದ ಕಾರಣ ಕಂಡುಹಿಡಿಯುವುದು.
2. ಮರಣ ಸಂಭವಿಸಿ ಎಷ್ಟು ಸಮಯವಾಯಿತೆಂದು ತೀರ್ಮಾನಿಸಲು.
3. ಮರಣದ ವಿಧಾನ (ಒಂದು ಇರಿತ ಉಂಟಾಗಿದ್ದರೆ ಅದು ಸ್ವಯಂ ಮಾಡಿದ್ದೋ ಅಥವಾ ಇತರರಿಂದ ನಡೆದದ್ದೋ ಅಥವಾ ಅಪಘಾತದಿಂದ ಸಂಭವಿಸಿದ್ದೋ ಎಂಬುದನ್ನು ತಿಳಿಯಲು.)

4. ಬೆಂಕಿ ಅಪಘಾತ, ರೈಲು ಅಪಘಾತ ಮುಂತಾದವುಗಳಲ್ಲಿ ಗುರುತು ಲಭ್ಯವಾಗದ ಮೃತ ಶರೀರದ ಗುರುತು ಪತ್ತೆ ಹಚ್ಚಲು.
5. ಈ ತನಿಖೆಗೆ ಸಹಾಯಕವಾಗುವ ಸಾಕ್ಷ್ಯಗಳನ್ನು ಕಂಡು ಹಿಡಿಯಲು.
6. ಈ ಒಂದು ಮರಣ ವೈದ್ಯಕೀಯವಾಗಿ, ಸಾಮೂಹಿಕವಾಗಿ, ಕಾನೂನು ಪ್ರಕಾರ ಅನೇಕ ಪ್ರಶ್ನೆಗಳನ್ನು ಎಬ್ಬಿಸುತ್ತದೆ. ಆ ಪ್ರಶ್ನೆಗಳೇನೆಂದು ಅರಿತುಕೊಂಡು ವೈದ್ಯಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರವನ್ನು ನೀಡುವ ಪ್ರಕ್ರಿಯೆಯೇ ಕಂಪ್ಲಿಟ್ ಒಟಾಪ್ಪಿ.

Leave a Reply