1.ಈ ಆಹಾರ ತಯಾರಿಸಿದ ಬಳಿಕ ವಿಶೇಷವಾಗಿ ಹಸಿ ಮಾಂಸ, ಕೋಳಿಮಾಂಸ ಬಳಸಿದ ಬಳಿಕ.
2. ಶೌಚಕ್ಕೆ ಹೋದ ಬಳಿಕ ಡಯಾಪರ್‌ ಬದಲಿಸಿದ ಬಳಿಕ.
3. ಪ್ರಾಣಿಗಳನ್ನು ಮುಟ್ಟಿದ ಬಳಿಕ ಮತ್ತು ಪ್ರಾಣಿಗಳ ಆಟಿಕೆ, ಮಲಮೂತ್ರ ಶುಚಿಗೊಳಿಸಿದ ಬಳಿಕ.
4. ಮೂಗು ಶುಚಿಗೊಳಿಸಿದ ಬಳಿಕ.

5. ಕೆಮ್ಮು, ಸೀನು ಬಂದಾಗ ನಿಮ್ಮ ಕೈಗಳನ್ನು ಬಾಯಿಗೆ ಅಡ್ಡ ಹಿಡಿದು ಆ ಬಳಿಕ.
6. ರೋಗಿಗಳನ್ನು, ಗಾಯಾಳು ಗಳನ್ನು ಉಪಚರಿಸಿದ ಬಳಿಕ.
7. ಕಸ ವಿಲೇವಾರಿ, ಮನೆ ಕೆಲಸ, ಕೈತೋಟದ ಕೆಲಸ, ರಾಸಾಯನಿಕಗಳ ಬಳಕೆ ಅಥವಾ ಸಾಂಕ್ರಾಮಿಕವಾಗಿ ಹರಡ ಬಲ್ಲ ಯಾವುದೇ ವಸ್ತುಗಳನ್ನು ಶುಚಿಗೊಳಿಸಿದ ಬಳಿಕ ಉದಾ ಹರಣೆಗೆ ಕೊಳೆಯಾದ ಬಟ್ಟೆ, ಚಪ್ಪಲಿ, ಶೂಸ್ ಇತ್ಯಾದಿ.
8. ಇದರ ಜೊತೆಗೆ ನಿಮಗೆ ಕೈ ಅಶುದ್ಧವಾಗಿದೆ ಎಂದು ಎನಿಸಿ ದಾಗಲೆಲ್ಲ ಚೆನ್ನಾಗಿ ತೊಳೆದುಕೊಳ್ಳಿರಿ.

Leave a Reply