ಅಮೆರಿಕ: ಜೀವನವಿಡಿ ಗಡಿಬಿಡಿ. ಪುರುಸೊತ್ತಿರುವುದಿಲ್ಲ. ಆದ್ದರಿಂದ ದೇಹಕ್ಕೆ ಮನಸ್ಸಿಗೆ ನ್ಯಾಯ ಕೊಡಲು ನಮ್ಮಿಂದ ಕಷ್ಟ ಆಗುತ್ತದೆ. ವಿಶೇಷವಾಗಿ ಆಹಾರ ಸೇವಿಸಲು ಕೂಡ ಸಮಯ ಇರುವುದಿಲ್ಲ ಅಧಿಕಾರಿಗಳು ಮುಂತಾದವರಿಗೆ ಆದರೆ ಈ ನಿಬಿಡತೆಯ ಜೀವನದಲ್ಲಿಯೂ ಸರಿಯಾಗಿ ವ್ಯಾಯಾಮ ಮಾಡುವವರೂ ಇದ್ದಾರೆ.

ವ್ಯಾಯಾಮದಿಂದ ಆರೋಗ್ಯವನ್ನು ಕಾಪಾಡಬಹುದು. ದಿನಕ್ಕೆ ಅರ್ಧಗಂಟೆ ನಡೆರೆ ವಿವಿಧ ರೀತಿಯ ಸ್ಟ್ರೋಕ್‍ಗಳು ಕಾಡದಂತೆ ದೇಹವನ್ನು ಕಾಪಾಡಬಹುದು. ಈಜಲು ಬರುವುದಿದದರೆ ವಾರಕ್ಕೆ ಎರಡು ಮೂರು ಗಂಟೆ ಈಜಿದರೆ ಉತ್ತಮವಾಗಿದೆ.

ಸ್ಟ್ರೋಕ್‍ನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಆದ್ದರಿಂದ ಅದನ್ನುತಡೆಯುವುದಕ್ಕೆ ನೋಡಬೇಕು. ಅದನ್ನು ಕಾಡದಿರುವಂತೆ ಮಾಡುವತ್ತ ಗಮನಹರಿಸಬೇಕು.
ಇದಕ್ಕಾಗಿ ಸ್ವಲ್ಪ ಸಮಯ ವ್ಯಾಯಾಮ ಮಾಡಿ ಮತ್ತು ದಿನಕ್ಕೆ ಅರ್ಧಗಂಟೆ ನಡೆಯಿರಿ ಎಂದು ಈ ಬಗ್ಗೆ ಅಧ್ಯಯನ ನಡೆಸದ ಕತ್ರೀನಾ ಎಸ್. ಸನ್‍ರಗನ್ ಹೇಳುತ್ತಾರೆ.

Leave a Reply