ನವದೆಹಲಿ : ಮದ್ಯ ದೊರೆ ವಿಜಯ್ ಮಲ್ಯ ಮಾಲೀಕತ್ವದ ಕಿಂಗ್ ಫಿಷರ್ ಪಡೆದಿರುವ ಸಾಲ ಮರು ವಸೂಲಾತಿಗೆ ಸಂಬಂಧಿಸಿದ ವ್ಯವಹಾರದಲ್ಲಿ ತನ್ನಿಂದ ಯಾವುದೇ ಲೋಪದೋಷ ವಾಗಿಲ್ಲ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟ ಪಡಿಸಿದೆ.

ವಿಜಯ್ ಮಲ್ಯ ೨೦೧೬ ರ ,ಅರ್ಚ್ಜ್ ೨ ರಂದು ಇಂಗ್ಲೆಂಡಿಗೆ ಪಲಾಯನ ಮಾಡುವ ನಾಲ್ಕು ದಿನಗಳ ಮೊಂಡಲು ಆತ ದೇಶದಿಂದ ಹೊರ ಹೋಗದಂತೆ ತಡೆಯಲು ಕೋರ್ಟಿಗೆ ಮೊರೆ ಹೋಗಲು ಎಸ್ ಬಿ ಐ ಗೆ ಸಲಹೆ ನೀಡಿದ್ದ ವರದಿಗಳು ಪ್ರಕಟವಾಗಿದ್ದವು.

ಏನಿದ್ದರೂ ಸಕಾರಾತ್ಮಕ ಕ್ರಮ ಕೈಗೊಂಡು ಸಾಲ ವಸೂಲಿಗೆ ಕೆಲವೊಂದು ಕಠಿಣ ಕ್ರಮ ಕೈಗೊಂಡಿದೆ ಎಂದು ಎಸ್ ಬಿ ಐ ವಿವರಣೆ ನೀಡಿದೆ.

Leave a Reply